ಅಂತರಂಗದ ತೆರೆ ಸರಿದಾಗ
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ...ಗಟ್ಟಿಮೇಳ...ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ..ಧ್ವನಿಯೊಂದು …
Read More →
ನಿಶಾ..ನಿಶಾ..ಎಲ್ಲಿದ್ದೀಯ?ಹೆಂಡತಿಯ ಕೂಗುತ್ತ ಮನೆ ಒಳ ಬಂದ ಪ್ರಶಾಂತ್.ಕೈಯಲ್ಲಿದ್ದ ಬ್ಯಾಗ್ ಹೊತ್ತು ಒಳ ಬಂದ.ಉಷಪ್ಪ!!..ಕೈಯಲ್ಲಿದ್ದ ಬ್ಯಾಗ್ ನೆಲದಲ್ಲಿಟ್ಟ. ಅಡುಗೆ ಮನೆಗೆ ಹೋಗಿ ನೀರು ಕುಡಿದ.ಹಾಗೆ ಅಡುಗೆ ಮನೆ ನೋಡಿದ.ಒಂದೂ ವಸ್ತು ಸರಿಯಾದ ಜಾಗದಲ್ಲಿಲ್ಲ.ಮಾಡಿದ ಅಡುಗೆ ಮುಚ್ಚುವರಿಲ್ಲದೇ ಬಾಯಿ ತೆರೆದುಕೊಂಡು ಕುಳಿತಿದೆ.ಯಾವ್ಯಾವೋ ಹುಳುಗಳು ಅದರ ಸುತ್ತ ಓಡಾಡುತ್ತಿವೆ. ನೊಣಗಳು ಗುಯೆನ್ನುತ್ತ ಓಡಾಡುತ್ತಿವೆ ಹೆಚ್ಚಿದ ಈರುಳ್ಳಿ ಸಿಪ್ಪೆ, ಲಿಂಬೆ ಹಣ್ಣಿನ...
Share your thoughts and read what others had to say
Did this story spark a memory or artistic inspiration? Share your thoughts below.
Be the first to share your thoughts on this story!